Exclusive

Publication

Byline

ಕರ್ನಾಟಕದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ಭಾರೀ ಅವ್ಯವಹಾರ, ತನಿಖೆಗೆ ತಂಡ ರಚನೆ: ಸದನದಲ್ಲಿ ಪ್ರಕಟಿಸಿದ ಸಚಿವ ಕೃಷ್ಣ ಬೈರೇಗೌಡ

Bangalore, ಮಾರ್ಚ್ 14 -- ಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂವರು ಅಧಿಕಾರಿಗಳನ್ನೊಳಗೊ... Read More


SSLC Exam 2025: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್‌ 21 ರಿಂದ ಆರಂಭ, ಕೇಂದ್ರಗಳಲ್ಲಿ ಸಿದ್ದತೆ ಹೇಗಿವೆ; 10 ಅಂಶಗಳು

Bangalore, ಮಾರ್ಚ್ 14 -- SSLC Exam 2025: ಕರ್ನಾಟಕದಲ್ಲಿ ಇನ್ನೇನು 2025ನೇ ಸಾಲಿನ ಪಿಯುಸಿ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ. ಇದಾದ ಮರುದಿನವೇ ಅಂದರೆ ಮಾರ್ಚ್‌ 21 ರ ಶುಕ್ರವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭಗೊಳ್ಳಲಿವೆ. ಇದಕ... Read More


Summer Trip 2025: ಬೇಸಿಗೆ ಬಿಸಿಲ ನಡುವೆ ನದಿಯಲ್ಲಿ ಹಾಯಿ ದೋಣಿ; ದಾಂಡೇಲಿ ಕಾಳಿ ತೀರದಲ್ಲಿ ರಿವರ್‌ ರಾಫ್ಟಿಂಗ್‌ಗೆ ಮಾರ್ಚ್‌ ಬೆಸ್ಟ್‌

Dandeli, ಮಾರ್ಚ್ 14 -- ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ಸೆರಗಿನ ಕಾಳಿ ನದಿ ತೀರ ಎಂದರೆ ಅದು ಹಸಿರು ಸ್ವರ್ಗ. ಕಾಳಿ ನದಿ ಸೃಷ್ಟಿಸಿರುವ ವಾತಾವರಣ ಎಂತಹವರ ಮೈಮನಗಳನ್ನು ಪುಳಕಿತಗೊಳಿಸುತ್ತದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ... Read More


BS Yediyurappa: ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್‌ ರಿಲೀಫ್;‌ ಮುಂದಿನ ಆದೇಶದವರೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ

Bangalore, ಮಾರ್ಚ್ 14 -- BS Yediyurappa: ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಹಿರಿಯ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರಿಗೆ ಹೈಕೋರ್ಟ್‌ ರಿಲೀಫ್‌ ನೀಡಿದೆ. ಈ... Read More


ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಬಂದಿಲ್ಲ,ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಸಿಎಂ

Bangalore, ಮಾರ್ಚ್ 14 -- ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಪ್ರಮುಖ ವಿಶ್ವವಿದ್ಯಾಲಯಗಳನ್ನು ವಿಭಜಿಸಿ ಹೊಸದಾಗಿ ರೂಪಿಸಿದ ಒಂಬತ್ತು ವಿಶ್ವವಿದ್ಯಾಲಯಗಳ ಭವಿಷ್ಯ ಹೊಯ್ದಾಟ ಶುರುವಾಗಿದೆ. ಕರ್ನಾಟಕದ ಉಪಮುಖ್ಯಮಂತ್ರ... Read More


Tumkur News: ತುಮಕೂರು ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದ ಕ್ಷೇತ್ರದಲ್ಲಿ ಭಕ್ತ ಸಾಗರ: ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ವೈಭವ

Tumkur, ಮಾರ್ಚ್ 13 -- Tumkur News: ಇತಿಹಾಸ ಪ್ರಸಿದ್ದ ತುಮಕೂರು ಜಿಲ್ಲೆಯ ಕರಿಗಿರಿ ಕ್ಷೇತ್ರ ದೇವರಾಯನ ದುರ್ಗದ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕರಿಗಿರಿ ಕ್ಷ... Read More


Bagalkot Holi 2025: ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಜೋಶ್‌ ಶುರುವಾಯ್ತು, ಕಾಮದಹನ ಆರಂಭ: ನಾಳೆ ರೈನ್‌ ಡ್ಯಾನ್ಸ್‌, ಬಣ್ಣದ ಓಕಳಿ

Bagalkot, ಮಾರ್ಚ್ 13 -- ಬಾಗಲಕೋಟೆ ಬರೀ ಬಿಸಿಲಿನಿಂದ ಗುರುತಿಸಿಕೊಂಡಿಲ್ಲ. ಇಲ್ಲಿನ ಹೋಳಿ ಹಬ್ಬಕ್ಕೆ ತನ್ನದೇ ಆದ ಇತಿಹಾಸ, ವೈವಿಧ್ಯತೆ ಹಾಗೂ ಸಂತಸದ ಮುಖವಿದೆ. ಈಗಾಗಲೇ ಬಾಗಲಕೋಟೆಯಲ್ಲಿ ಈ ವರ್ಷದ ಹೋಳಿ ಸಡಗರಕ್ಕೆ ಚಾಲನೆ ಸಿಕ್ಕಿದೆ. ಹೋಳಿ ಹ... Read More


Tomato Price Down: ಟೊಮೆಟೊ ದರದಲ್ಲಿ ಭಾರೀ ಕುಸಿತ, ಕೆಜಿಗೆ 10 ರೂ.ಗಿಂತ ಕಡಿಮೆ, ಸಂಕಷ್ಟಕ್ಕೆ ಸಿಲುಕಿದ ರೈತ, ನೆರವಿಗೆ ಸರ್ಕಾರಕ್ಕೆ ಮೊರೆ

Bangalore, ಮಾರ್ಚ್ 13 -- Tomato Price Down: ಶುಭ ಸಮಾರಂಭಗಳು, ಮದುವೆ ಹಬ್ಬಗಳ ನಡುವೆಯೂ ಟೊಮೆಟೊ ಬೆಲೆ ದಿಢೀರ್ ಎಂದು ಕುಸಿದಿರುವುದು ಬೆಳೆಗಾರರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಅಧಿಕ ಇಳುವರಿ, ಕುಸಿದ ರಫ್ತು, ರೋಗ ಮತ್ತು ಬೇಗ ಹಾಳಾಗುವ ಕ... Read More


Agniveer Recruitment 2025: ಭಾರತೀಯ ಸೇನೆ ಸೇರಬೇಕೆಂಬ ಆಸೆಯಿದೆಯೇ, ಅಗ್ನಿವೀರ್ ನೇಮಕ ಪ್ರಕ್ರಿಯೆ ಶುರು, ಅರ್ಜಿ ಸಲ್ಲಿಸಲು ಏಪ್ರಿಲ್ 10 ಕಡೆ

Delhi, ಮಾರ್ಚ್ 13 -- Agniveer Recruitment 2025: ಭಾರತೀಯ ಸೇನೆಗೆ ಸೇರಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕನಸು ಕಾಣುವ ಯುವಕರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿ... Read More


Bangalore Palace: ಬೆಂಗಳೂರು ಅರಮನೆ ಸ್ವಾಧೀನ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಸ್ತು: ಕಾನೂನು ಸಂಘರ್ಷ ಏನಾಗಬಹುದು

Bangalore, ಮಾರ್ಚ್ 13 -- Bangalore Palace: ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 472 ಎಕರೆ ವಿಶಾಲವಾಗಿರುವ ಹಾಗೂ ಮೈಸೂರು ರಾಜವಂಶಸ್ಥ ಕುಟುಂಬದವರ ಸುಪರ್ದಿಯಲ್ಲಿರುವ ಬೆಂಗಳೂರಿನ ಅರಮನೆ ಸ್ವಾಧೀನ ಕಾಯಿದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪ... Read More